ಆಟ ಆಡುplay.chess.net
ಆಟ ರಚಿಸಿಅರೆನಾ ಪಂದ್ಯಾವಳಿಗಳುಸ್ವಿಸ್ ಪಂದ್ಯಾವಳಿಗಳುಏಕಕಾಲಿಕ ಆಟದ ಪ್ರದರ್ಶನ
ಒಗಟುಗಳು
ಒಗಟುಗಳುಒಗಟುಗಳ ವಿಷಯವಸ್ತುಒಗಟುಗಳ ಫಲಕPuzzle StreakPuzzle StormPuzzle Racer
ಕಲಿಯಿರಿ
ಚೆಸ್ ಆಟದ ಅಡಿಪಾಯಅಭ್ಯಾಸ ಮಾಡಿನಿರ್ದೇಶಾಂಕಗಳುಅಧ್ಯಯನಚೆಸ್ ಗುರುಗಳು
ಸಮುದಾಯ
ಆಟಗಾರರುತಂಡಗಳುವೇದಿಕೆಗಳುಬ್ಲಾಗ್
ಸಲಕರಣೆಗಳು
ವಿಶ್ಲೇಷಣಾ ಫಲಕಪ್ರಾರಂಭಗಳುಚೆಸ್ ಮಣೆ ಸಂಪಾದಕಆಟವನ್ನು ಆಮದು ಮಾಡಿಸುಧಾರಿತ ಹುಡುಕಾಟ
ಒಳಗೆ ಪ್ರವೇಶಿಸಿ

Simuls ಅಂದರೆ ಒಬ್ಬರು ಆಟಗಾರರು, ಹಲವಾರು ಆಟಗಾರರನ್ನು ಏಕಕಾಲದಲ್ಲಿ ಎದುರಿಸುತ್ತಾರೆ.

Simul IRL with Bobby Fischer[1964] ೫೦ ಎದುರಾಳಿಗಳಲ್ಲಿ, ಫಿಷರ್ ಅವರು ೪೭ ಆಟಗಳಲ್ಲಿ ಗೆದ್ದು, ೨ ರಲ್ಲಿ ಡ್ರಾ ಸಾಧಿಸಿ, ಒಂದರಲ್ಲಿ ಸೋತರು.

ಈ ಪರಿಕಲ್ಪನೆಯನ್ನು ನಿಜ ಜೀವನದ ಘಟನೆಗಳಿಂದ ತೆಗೆದುಕೊಳ್ಳಲಾಗಿದೆ. ನಿಜ ಜೀವನದಲ್ಲಿ, simul ನಡೆಸುವ ಆತಿಥೇಯ ಆಟಗಾರರು ಒಂದು ಚೆಸ್ ಮಣೆಯ ಮೇಜಿನಿಂದ ಇನ್ನೊಂದು ಮೇಜಿಗೆ ಹೋಗಿ, ಪ್ರತಿ ನಡೆಯನ್ನು ಒಂದೊಂದಾಗಿ ಆಡುತ್ತ ಬರುತ್ತಾರೆ.

Simul ಪ್ರಾರಂಭವಾಗುವಾಗ, ಪ್ರತಿ ಎದುರಾಳಿ ಆಟಗಾರರೂ ಆತಿಥೇಯ ಆಟಗಾರರೊಂದಿಗೆ ಪಂದ್ಯ ಆರಂಭಿಸುತ್ತಾರೆ. ಎಲ್ಲಾ ಆಟಗಳು ಮುಕ್ತಾಯ ಆದ ಮೇಲೆಯೇ simul ಮುಗಿಯುತ್ತದೆ.

ಏಕಕಾಲಿಕ ಆಟಗಳು, ಅಂದರೆ Simul ಗಳು, ಯಾವತ್ತೂ ಧಾರಣೆ-ರಹಿತವಾಗಿರುತ್ತವೆ. ಮರುಪಂದ್ಯಗಳು, ನಡೆ-ಹಿಂಪಡೆಯುವಿಕೆಗಳು, ಹಾಗೂ ಸಮಯ ಸೇರಿಸುವಂತಹ ಅವಕಾಶಗಳು ಇರುವುದಿಲ್ಲ.

ಏಕಕಾಲಿಕ ಆಟದ ಪ್ರದರ್ಶನ

ಹೊಸದಾಗಿ ರಚಿಸಿದ simul ಗಳುಆತಿಥೇಯಆಟಗಾರರು
Sign up to host or join a simul
ಮುಕ್ತಾಯಗೊಂಡಿದೆಆತಿಥೇಯಆಟಗಾರರು